See also 2ad verbum
1ad verbum ಆಡ್‍ ವರ್ಬಮ್‍
ಕ್ರಿಯಾವಿಶೇಷಣ

ಮಾತಿಗೆ ಮಾತಿಟ್ಟು; ಪದಶಃ; ಶಬ್ದಶಃ, ಅಕ್ಷರಶಃ; ಪದಕ್ಕೆ ಪದ ಇರುವಂತೆ; ಚಾಚೂ ತಪ್ಪದಂತೆ; ಮಕ್ಕಿಕಾ ಮಕ್ಕಿ; ನಕಲು ಮಾಡುವುದು ಮೊದಲಾದವುಗಳಲ್ಲಿ ಮೂಲ ಹೇಗಿದೆಯೋ ಹಾಗೆಯೇ ಇರುವಂತೆ.

See also 1ad verbum
2ad verbum ಆಡ್‍ ವರ್ಬಮ್‍
ಗುಣವಾಚಕ

ಪದಶಃ ಇರುವ; ಪದಕ್ಕೆ ಪದ ಇರುವ; ಮಕ್ಕಿಕಾಮಕ್ಕಿಯ.